ನಲುಮೆಯ ನುಡಿಗಳನಾಡುತ
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು
ನನ್ನದೆಲ್ಲ ಅವನದೆಂದೇ ಅಧಿಕಾರಿಸಿಹನು
ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು
ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ
ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು
ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ
ತೆಲಿಹವು ಕನಸಕೊಳದಲಿ
ರವಿ ಬಂದು ಶ್ಯಾಮ ತೊಲಗಿರೇ
ರವಿ ಬಂದು ಶ್ಯಾಮ ತೊಲಗಿರೇ
ಒಂಟಿಯಾಗಿಹುದು ಮೈಮನ
;ವಾರಸುಧಾರನಿಲ್ಲದೆ
ಕಾದು ಕಾತರಿಸಿಹವು ಕಂಗಳು
ಕಾದು ಕಾತರಿಸಿಹವು ಕಂಗಳು
ಸುಮಂಗಲಿಯಾಗುವ ನಿತ್ಯ ಕನಸಿನ ಅಮಲಲಿ
ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ
ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ
ಹಸಿದು ಕಾದವರ ತೃಷೆ ನೀಗಲು
ಹಾಧರಿಸಿರುವೆ..
ಓ... ತೃಷಿಕನೇ ಕಾಣದೇ
ಓ... ತೃಷಿಕನೇ ಕಾಣದೇ