ಭ್ರಮಾನಿರತ...,
ಶನಿವಾರ, ನವೆಂಬರ್ 19, 2011
ನೀ ಚಂದಿರಳೇ..?
ಎಷ್ಟೇ ಹೊಳಪಿದ್ದರೂ
ಸ್ವಂತಿಕೆಯಿಲ್ಲದ
ಹುಣ್ಣಿಮೆ ಸೂರ್ಯನ ಪ್ರತಿಫಲನ
ಭಿಂಕದಲಿ ಬೀಗೊ
ನಿನ್ನ ರಾಶಿ ರಾಶಿ
ಸೌಂದರ್ಯ ನನ್ನ ಕಣ್ಣಗಳ ಪ್ರತಿಫಲನ!
ಶರತ್ ಚಕ್ರವರ್ತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ