ಶ್ವಾಸವ ಮರೆತು ಮಡ್ಡಿಯಾದ ಜಡ ಬಂಡೆಯಿದು
ಕುಟ್ಟಿ ಕೆಡುವಿ ಕೆತ್ತಿ ರೂಪಿಸುವ ಹಠವೇಕೆ.
ಹೇ ಸರಳ ಸುಂದರ ತಂಗಾಳಿ
ಸಾಧ್ಯವೇ ನಿನಗಿದು?
ಹೇ ಸರಳ ಸುಂದರ ತಂಗಾಳಿ
ಸಾಧ್ಯವೇ ನಿನಗಿದು?
ಸುಮ್ಮನೆ ಇದ್ದುಬಿಡು ; ಆಗುವ ಬದಲು ಹೈರಾಣ.
ಇಂದ್ರಿಯಗಳ ಕೊಂದು
ಇಂದ್ರಿಯಗಳ ಕೊಂದು
ಕುರುಡ ಜಡ ಮೌನಿಯಾಗಿ
ಏಕಾಂತ ಧ್ಯಾನಗಳಲ್ಲೇ ಮರೆಯಾಗಲಿರುವೆ.
ಎನಗೇಕೆ ಕಿವಿ-ಮೂಗು-ಕಣ್ ಮನಗಳ
ಎನಗೇಕೆ ಕಿವಿ-ಮೂಗು-ಕಣ್ ಮನಗಳ
ಮೂಡಿಸಿ ; ಕೂಡಿಸಿ
ಭಾವರೂಪ ನೀಡ ಹೊರಟಿರುವೆ.
ನೀಡುವುದಾದರೆ ನೀಡು
ಭಾವರೂಪ ನೀಡ ಹೊರಟಿರುವೆ.
ನೀಡುವುದಾದರೆ ನೀಡು
ನೋವಿಲ್ಲದ ಮನವ
ನೆನಹುಗಳಿಲ್ಲದ ಕಂಗಳ
ಮಾಧುರ್ಯದ ಅರಿವಿಲ್ಲದ ಕರ್ಣಗಳ.
ಮಡಿದ ಹೃದಯಾಂತಕರಣಗಳಿಗೆ
ಮಾಧುರ್ಯದ ಅರಿವಿಲ್ಲದ ಕರ್ಣಗಳ.
ಮಡಿದ ಹೃದಯಾಂತಕರಣಗಳಿಗೆ
ಚೆನ್ನಾಗಿದೆ ಶರತ್..:-)
ಪ್ರತ್ಯುತ್ತರಅಳಿಸಿ